Inspiring ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Inspiring ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಲು☺

ನಿಮ್ಮ ಗೆಲುವಿನ ಅನುಭವಗಳನ್ನು ಕಿರಿಯರೊಂದಿಗೆ ಹಂಚಿಕೊಳ್ಳಿ ಅವರು ಅನುಸರಿಸಬಹುದು
ಸೋಲಿನ ಅನುಭವಗಳನ್ನು ಹಿರಿಯರೊಂದಿಗೆ ಹಂಚಿಕೊಳ್ಳಿ ಅವರು ಮಾರ್ಗದರ್ಶನ ಮಾಡಬಹುದು
ಅನುಭವಗಳೆಂದರೆ ‘ಸೋಲು-ಗೆಲುವು‘ಗಳ ಮಿಶ್ರಣ ವಷ್ಟೆ

ಅರಿವಿನ ಮನೆಯೊಳು ಗುರುವಿನ ಹುಡುಕಾಟ,ಅರಿಯದೇ ಕೂತ ಮನಸೊಳು ಪೊಳ್ಳು ಯೋಚನೆಗಳ ಅಲೆದಾಟ!
ಎಲ್ಲ ಬಲ್ಲವ ಮೇಲಿರುವಾಗ ನಮ್ಮದು ನಿಮ್ಮದು ಬರಿ ಚದುರಂಗದಾಟ!!



 

ಬದುಕು ☺

"ಎಲ್ಲಾ ಬೆರಳುಗಳೂ ಒಂದೇ ರೀತಿಯ ಅಳತೆಯನ್ನು ಹೊಂದಿಲ್ಲ.
ಆದರೆ
ಅವು ಬಗ್ಗಿ ನಿಂತರೆ ಎಲ್ಲವೂ ಒಂದೇ ಸಮನಾದೀತು.
ಬದುಕಿನಲ್ಲೂ ಹಾಗೆ ನಾವು ಬಾಗುವುದಾದರೆ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳುವುದಾದರೆ ಬದುಕು ತುಂಬಾ ಸರಳ"..


ಎದುರಾಳಿಯನ್ನು ಮಾತಿನಲ್ಲಿ ಬಾಯಿ ಮೇಲೂ ಮಾಡಿ ಗೆಲ್ಲುವುದಕ್ಕಿಂತ
ಮೌನದಲ್ಲಿ ಸುಮ್ಮನಿದ್ದು ಗೆಲ್ಲುವುದು ಉತ್ತಮ
ಮಾತು ಸಾವಿರ ಸಮಸ್ಯೆ ಉಂಟು ಮಾಡಿದರೆ
ಮೌನ ಸಾವಿರ ಉತ್ತರ ಹುಡುಕಿ ಕೊಡುತ್ತದೆ